graphic formula
ನಾಮವಾಚಕ

(ರಸಾಯನವಿಜ್ಞಾನ) ರಚನಾಸೂತ್ರ; ಅಣುವಿನಲ್ಲಿ ಪರಮಾಣುಗಳು ಒಂದರೊಡನೊಂದು ಬಂಧಿಸಿಕೊಂಡಿರುವ ಕ್ರಮವನ್ನು ಸೂಚಿಸುವ ಸೂತ್ರ.